|| ಸಹಕಾರಂ ಗೆಲ್ಗೆ ||

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ)

Mundaje Primary Agricultural Credit Co-operative Society Ltd.

Reg. No.5609

(ಸಹಕಾರಿಯ ಶೇರುದಾರ ಸದಸ್ಯರ ಮಾಹಿತಿಗಾಗಿ)

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ) || ಸಹಕಾರಂ ಗೆಲ್ಗೆ ||

ಸೋಮ - ಶುಕ್ರ : 09:30 am – 06:00 pm, ಶನಿ : 09:30 am – 02:00 pm

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ)

Mundaje Primary Agricultural Credit Co-operative Society Ltd.

Reg. No.5609

(ಸಹಕಾರಿಯ ಶೇರುದಾರ ಸದಸ್ಯರ ಮಾಹಿತಿಗಾಗಿ)

Call us now!

ಮಳಿಗೆಗಳು

ಕೃಷಿ ಯಂತ್ರೋಪಕರಣಗಳ ಮಳಿಗೆ

ಸೋಮಂತ್ತಡ್ಕ ಶತಮಾನೋತ್ಸವ ಸಂಕೀರ್ಣದಲ್ಲಿ ಸಾಲಸೌಲಭ್ಯದೊಂದಿಗೆ ಕೃಷಿ ಯಂತ್ರೋಪಕರಣಗಳನ್ನು ಉತ್ತಮ ಗುಣಮಟ್ಟ ಮತ್ತು ದರದಲ್ಲಿ ಲಭ್ಯವಿದೆ.

ರಸಗೊಬ್ಬರ ಮತ್ತು ಕೀಟನಾಶಕ

ನಮ್ಮ ಮುಂಡಾಜೆ (ಕೇಂ), ಕಕ್ಕಿಂಜೆ ಮತ್ತು ನೆರಿಯ ಶಾಖೆಗಳಲ್ಲಿ ರಾಸಾಯನಿಕ ಹಾಗೂ ಸಾವಯವ ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಮಾಡಲಾಗುವುದು.

ರಬ್ಬರ್ ಖರೀದಿ ಕೇಂದ್ರ

ನಮ್ಮ ಕಕ್ಕಿಂಜೆ ಮತ್ತು ನೆರಿಯ ಶಾಖೆಗಳಲ್ಲಿ ರಬ್ಬರ್ ಖರೀದಿ ಕೇಂದ್ರಗಳಿದ್ದು ವಾರದ ಎಲ್ಲಾ ದಿನಗಳಲ್ಲಿ ರೈತರು ಇದರ ಅನುಕೂಲ ಪಡೆಯಬಹುದು.

ಕ್ಯಾಂಪ್ಕೋ - ಅಡಿಕೆ, ಕೊಕ್ಕೋ ಖರೀದಿ

ನಮ್ಮ ಮುಂಡಾಜೆ (ಕೇಂ), ಶಾಖೆಯಲ್ಲಿ ಕಾಂಪ್ಕೋ ಸಂಸ್ಥೆಯಿಂದ ಅಡಿಕೆ ಪ್ರತಿ ಸೋಮವಾರ ಮತ್ತು ಬುಧವಾರ ಮತ್ತು ಮಂಗಳವಾರ ಕೊಕ್ಕೋ ಖರೀದಿಸಲಾಗುವುದು.

ಪಡಿತರ ವಿತರಣೆ

ನಮ್ಮ ಮುಂಡಾಜೆ (ಕೇಂ), ಕಕ್ಕಿಂಜೆ, ಚಾರ್ಮಾಡಿ ಮತ್ತು ನಿಡಿಗಲ್ ಶಾಖೆಗಳಲ್ಲಿ ಪಡಿತರ ವಿತರಿಸಲಾಗುವುದು.

ಸಿಮೆಂಟ್ ಮಾರಾಟ

ನಮ್ಮ ನೆರಿಯ ಶಾಖೆಯಲ್ಲಿ ಸಿಮೆಂಟ್ ಮಾರಾಟದ ಮಳಿಗೆ ಇದ್ದು ಸದಸ್ಯರು ಲಾಭ ಪಡೆಯಬಹುದಾಗಿದೆ.