|| ಸಹಕಾರಂ ಗೆಲ್ಗೆ ||
Reg. No.5609
(ಸಹಕಾರಿಯ ಶೇರುದಾರ ಸದಸ್ಯರ ಮಾಹಿತಿಗಾಗಿ)
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ) || ಸಹಕಾರಂ ಗೆಲ್ಗೆ ||
ಗ್ರಾಹಕರು ನಮ್ಮ ಸಂಸ್ಥೆಯಲ್ಲಿ ಆರ್.ಟಿ.ಜಿ.ಎಸ್ ವ್ಯವಸ್ಥೆಯನ್ನು ಪಡೆಯಬಹುದಾಗಿದೆ.
ಗ್ರಾಹಕರು ನಮ್ಮ ಸಂಸ್ಥೆಯಲ್ಲಿ ನೆಫ್ಟ್ ಸೌಲಭ್ಯವನ್ನು ಪಡೆಯಬಹುದಾಗಿದೆ.
ನಮ್ಮ ರೈತ ಸದಸ್ಯರಿಗೆ ಮಿತ ದರದಲ್ಲಿ RTC ತೆಗೆದುಕೊಡಲಾಗುವುದು.
ರೈತ ಸದಸ್ಯರಿಗೆ Xerox ಸೌಲಭ್ಯವನ್ನು ಮಿತ ದರದಲ್ಲಿ ಕಲ್ಪಿಸಲಾಗಿದೆ.
ಭದ್ರ ಮತ್ತು ಸುರಕ್ಷಿತ ಲಾಕರ್ ಸೌಲಭ್ಯವನ್ನು ಸದಸ್ಯರು ಪಡೆಯಬಹುದಾಗಿದೆ.
ಸದಸ್ಯರು ವಾಹನ ವಿಮಾ ಸೌಲಭ್ಯದ ಉಪಯೋಗ ಪಡೆದುಕೊಳ್ಳಬಹುದಾಗಿದೆ.