ಸಾಲದ ವಿವರಗಳು

ಕ್ರಮ ಸಂಖ್ಯೆ ಸಾಲದ ವಿಧ ಬಡ್ಡಿ ದರ (ಶೇಕಡಾವಾರು)
01 ಸೋಲಾರ್ ಸಾಲ 11%
02 ಮಧ್ಯಮಾವಧಿ ಕೃಷಿಯೇತರ - ವಾಹನ ಖರೀದಿ ಸಾಲ 12%
03 ಮಧ್ಯಮಾವಧಿ ಕೃಷಿಯೇತರ - ಮದುವೆ ಉದ್ದೇಶ ಸಾಲ 12%
04 ಎಂ.ಕೆ.ಸಿ.ಸಿ. - ಪಶುಸಂಗೋಪನೆ ಸಾಲ 0%
05 ಕೃಷಿಯೇತರ ವ್ಯಾಪಾರ/ಪಿಗ್ಮಿ ಸಾಲ 12%
06 ಕೃಷಿಯೇತರ ಭೂ ಅಡಮಾನ ಸಾಲ 12%
07 ಮಧ್ಯಮಾವಧಿ ಕೃಷಿಯೇತರ - ಗೃಹ ಸಾಲ 12%
08 ಕೃಷಿ ಸದಸ್ಯರಿಗೆ ತುರ್ತು ಸಾಲ 12%
09 ಕೃಷಿ ಉಪಕರಣ ಖರೀದಿ ಸಾಲ 12%
10 ಮಂಗಳ ಕಿಸಾನ್ ಕ್ರೆಡಿಡ್ ಕಾರ್ಡ್ ಸಾಲ 0%
11 ಉತ್ಪತ್ತಿ ಈಡಿನ ಸಾಲ 12%
12 ಆಭರಣ ಈಡಿನ ಸಾಲ 11%
13 ಇತರ ಉದ್ದೇಶ ಸಾಲ 12%
14 ಮಧ್ಯಮಾವಧಿ ಕೃಷಿ ಸಾಲ 3%
15 ದೀರ್ಘಾವಧಿ ಕೃಷಿ ಉದ್ದೇಶ ಸಾಲ 3%
16 ಕೃಷಿಯೇತರ ಮಧ್ಯಮಾವಧಿ ಸಾಲ 12%
17 ಕೃಷಿಯೇತರ ಉಚಾಪತಿ ಸಾಲ 12%
18 ಠೇವಣಿ ಮೇಲಿನ ಸಾಲ +2%
19 ಸ್ವ ಸಹಾಯ ಸಂಘಗಳ ಸಾಲ 12%
20 ಸಿಬ್ಬಂದಿ ಸಾಲ 10%
*ಷರತ್ತುಗಳು ಅನ್ವಯಿಸುತ್ತವೆ.